69ನೇ ವಯಸ್ಸಿನಲ್ಲಿ ಪ್ರಥಮ ಬಾರಿಗೆ ಮತ ಚಲಾಯಿಸಿದ ಅನಿವಾಸಿ ಭಾರತೀಯ.

0

ಉದ್ಯೋಗದ ನಿಮಿತ್ತ ಕಳೆದ ಹಲವಾರು ವರ್ಷಗಳಿಂದ ಸೌದಿ ಅರೇಬಿಯಾದಲ್ಲಿ ವಾಸಿಸುತ್ತಿದ್ದ ಶಾಂತಿನಗರ ನಿವಾಸಿ ಮುಬೀನ್ ಎಂಬುವರು ಪ್ರಥಮ ಬಾರಿಗೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಮತ ಚಲಾಯಿಸುವ ಮೂಲಕ ಜೀವನದಲ್ಲಿ ಪ್ರಥಮವಾಗಿ ವೋಟ್ ಚಲಾವಣೆ ಮಾಡಿದ್ದಾರೆ.