ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ ಸುಂದರ ಮೇರ ಹೊಸಬೆಟ್ಟು ‌ಮತಗಟ್ಟೆಯಲ್ಲಿ ಮತದಾನ

0

ಸುಳ್ಯ ವಿಧಾನ ಸಭಾ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ ಸುಂದರ ಮೇರ ರವರಿಂದ ಸುರತ್ಕಲ್ ಹೊಸಬೆಟ್ಟು ಬೂತ್ ನ.48 ದ. ಕ ಜಿಲ್ಲಾ ಪಂಚಾಯತ್ ಶಾಲೆ ಯಲ್ಲಿ ಮತ ಚಲಾವಣೆ ಮಾಡಿದರು.