ಅಭ್ಯರ್ಥಿಗಳ ಭವಿಷ್ಯವಿರುವ ಮತ ಪೆಟ್ಟಿಗೆ ಇಂದು ಬೆಳಗ್ಗೆ ಮಂಗಳೂರಿಗೆ

0

ವಿಧಾನಸಭಾ ಚುನಾವಣೆ ಮೇ.10 ರಂದು ಶಾಂತಿಯುತವಾಗಿ ನೆಯ ಎದಿದ್ದು ಕ್ಷೇತ್ರದಲ್ಲಿ ಒಟ್ಟು 78.94 ಫಲಿತಾಂಶ ದಾಖಲಾಗಿದೆ.

ಕೆಲವು ಕಡೆ ಮತ ಯಂತ್ರ ಕೈ ಕೊಟ್ಟದ್ದರಿಂದ ಮತದಾನ ಅಂತಿಮವಾಗುವಾಗ 6.30 ಆಗಿತ್ತು.‌ ಡಿಮಸ್ಟರಿಂಗ ತಡರಾತ್ರಿ ವರೆಗೆ ನಡೆಯಿತು.
ಇಂದು ಬೆಳಗ್ಗೆ ‌ಮತ ಪೆಟ್ಟಿಗೆ ಯನ್ನು ವಾಹನದಲ್ಲಿ ತುಂಬಿ ಪೋಲೀಸ್ ಬೆಂಗಾವಲಿನಲ್ಲಿ ಬೆಳಗ್ಗೆ 7 ಗಂಟೆ ವೇಳೆಗೆ ಪೋಲೀಸ್ ಬಂದೋಬಸ್ತ್ ನಲ್ಲಿ, ಸುಳ್ಯದಿಂದ ಸುರತ್ಕಲ್ ಎನ್.ಐ.ಟಿ.ಕೆ. ಮತ ಎಣಿಕೆ ನಡೆಯುವ ಸ್ಥಳಕ್ಕೆ ಕೊಂಡೊಯ್ಯಲಾಯಿತು.