ಬಚ್ಚ ಗೌಡ ಪಡ್ಪು ಮನೆ ಹೃದಯಘಾತದಿಂದ ನಿಧನ

0


ಕಲ್ಮಕಾರು ಗ್ರಾಮದ ಪಡ್ಪು ಮನೆ ಬಚ್ಚ ಗೌಡರವರು ಹೃದಯಘಾತದಿಂದ ಮೇ.12 ರಂದು ನಿಧನರಾದರು. ಮೃತರಿಗೆ 71 ವರ್ಷ ವಯಸ್ಸಾಗಿತ್ತು.

ಪುತ್ರರಾದ ಸುರೇಶ್ , ದಿನೇಶ್ ಪಿ.ಬಿ, ಪುತ್ರಿಯರಾದ ಪುಪ್ಪಾವತಿ, ಚಂದ್ರಕಲಾ
ಸೊಸೆಯ0ದಿರು, ಅಳಿಯಂದಿರನ್ನು, ಕುಟುಂಬಸ್ಥರನ್ನು ಅಗಲಿದ್ದಾರೆ.