ಸಿಬಿಎಸ್‌ಇ 10ನೇ ತರಗತಿಯಲ್ಲಿ ಕುಂಬಳಚೇರಿಯ ಅಕ್ಷಿತ್ ಡಿ.ಕೆ. ಗೆ ಡಿಸ್ಟಿಂಕ್ಷನ್

0

2022-23 ನೇ ಸಾಲಿನ ಸಿಬಿಎಸ್‌ಇ 10 ನೇ ತರಗತಿ ಪರೀಕ್ಷೆಯಲ್ಲಿ ಅಕ್ಷಿತ್ ಡಿ.ಕೆ. 83.67% ಅಂಕ ಪಡೆದು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಗೊಂಡಿದ್ದಾರೆ.
ತುಮಕೂರು ಜಿಲ್ಲೆಯ ಬಟ್ವಾಡಿ ಸೈಂಟ್ ಮೇರಿಸ್ ಸಿಬಿಎಸ್‌ಇ ಸ್ಕೂಲ್‌ನ ವಿದ್ಯಾರ್ಥಿಯಾಗಿರುವ ಈತ ಪೆರಾಜೆ ಗ್ರಾಮದ ಕುಂಬಳಚೇರಿ ದಿವಾಕರ ಮತ್ತು ಹರಿಣಾಕ್ಷಿ ದಂಪತಿಗಳ ಪುತ್ರ.