ಉಡುಪಿಯಲ್ಲಿ ನಡೆಯುವ ಕ್ಯಾಂಪ್‌ನಲ್ಲಿ ಭಾಗವಹಿಸಲು ತೆರಳಿದ ಸುಳ್ಯ ಶ್ರೀ ಶಾರದಾ ಹೆಣ್ಣು ಮಕ್ಕಳ ಪ್ರೌಢಶಾಲೆಯ NCC  14 ಕೆಡೆಟ್‌ಗಳು

0

ಉಡುಪಿಯ ಸೈಲಸ್ ಇಂಟರ್‌ನ್ಯಾಷನಲ್ ಸ್ಕೂಲ್ ನಲ್ಲಿ ಮೇ ೧೭ ರಿಂದ ೨೬ ರ ತನಕ ೧೦ ದಿನಗಳ ತನಕ ನಡೆಯುವ ಅಂಖಿಅ ಕ್ಯಾಂಪ್‌ನಲ್ಲಿ ಶ್ರೀ ಶಾರದಾ ಹೆಣ್ಣು ಮಕ್ಕಳ ಪ್ರೌಢಶಾಲೆ ಸುಳ್ಯ ಇಲ್ಲಿಯ ೧೪ ಓಅಅ ಕೆಡೆಟ್‌ಗಳು ಭಾಗವಹಿಸುತ್ತಿದ್ದಾರೆ. ೧೦ನೇ ತರಗತಿ ವಿದ್ಯಾರ್ಥಿಗಳಾದ ತನುಜ್ಞಾ ಸಿ ಕೆ, ಹಿತಾಶ್ರೀ ಕೆ.ಎಂ, ಹಂಶಿಕಾ.ಬಿ, ಧನ್ವಿಪಿ.ಆರ್, ಜಾಹ್ನವಿ.ಬಿ, ಮೋಕ್ಷಿತಾ, ದುರ್ಗಶ್ರೀ, ವಿಷ್ಣುಪ್ರಿಯ .ಕೆ.ಎಂ, ಬೃಂದಾಎ, ರಶ್ಮಿ ಕೆ.ಎನ್ ಹಾಗೂ ೯ನೇ ತರಗತಿ ವಿದ್ಯಾರ್ಥಿಗಳಾದ ಆತ್ಮ ಪಿ.ಎಸ್, ಶ್ರೇಯ ಕೆ, ರೀತಾಶ್ರೀ ಪಿ.ಡಿ, ಭಾಗ್ಯ ಬಿ. ರವರು ಈ ಕ್ಯಾಂಪ್‌ನ ಪ್ರಯೋಜನವನ್ನು ಪಡೆಯಲ್ಲಿದ್ದಾರೆ. ಇವರಿಗೆ ಆಂಗ್ಲ ಭಾಷೆ ಶಿಕ್ಷಕಿ ಶ್ರೀಮತಿ ಅರ್ಪಣ ಜಿ.ಕೆ ಇವರು ತರಬೇತಿಯನ್ನು ನೀಡಿರುತ್ತಾರೆ.