ಐವರ್ನಾಡು : ಗಾಳಿ,ಮಳೆಗೆ ತೆಂಗಿನಮರ ಅಡಿಕೆ ಮರಗಳು ಧರಾಶಾಯಿ

0

ಐವರ್ನಾಡು ಗ್ರಾಮದ ಬರೆಮೇಲು ಕರುಣಾಕರ ಗೌಡರವರ ಮನೆಯಲ್ಲಿ ಇಂದು ಸಿಡಿಲು ಮತ್ತು ಭಾರೀ ಗಾಳಿ ಮಳೆಗೆ ತೆಂಗಿನ ಮರ ಮತ್ತು ಅಡಿಕೆ ಮರಗಳು ಮುರಿದು ಬಿದ್ದು ಅಪಾರ ನಷ್ಟವುಂಟಾಗಿರುವುದಾಗಿ ತಿಳಿದು ಬಂದಿದೆ.