ಇಂದು ಸಂಜೆ ಸುರಿದ ಭಾರೀ ಗುಡುಗ ಸಹಿತ ಮಳೆಗೆ
ನೆಲ್ಲೂರು ಕೆಮ್ರಾಜೆ ಗ್ರಾಮದ ತುಂಬೆತ್ತಡ್ಕ ದಾಮೋದರ ಎಂಬವರ ಮನೆಯ ವಿದ್ಯುತ್ ಹಾಗೂ ಶೌಚಾಲಯಕ್ಕೆ ಸಿಡಲು ಬಡಿದು ಹಾನಿ ಸಂಭವಿಸಿದೆ.

ಪರಿಣಾಮ ವಿದ್ಯುತ್ ಪರಿಕರ ಹಾಗೂ ಶೌಚಾಲಯದ ಗೋಡೆಗೆ ಹಾನಿಯಾಗಿದೆ.