ಐವರ್ನಾಡು : ಭೀಕರ ಗಾಳಿ ಮಳೆಗೆ ಮನೆಗೆ ಹಾನಿ- ಅಪಾರ ನಷ್ಟ

0

ಐವರ್ನಾಡಿನಲ್ಲಿ ಮೇ.23 ರಂದು ಸುರಿದ ಭೀಕರ ಗಾಳಿ ಮಳೆಗೆಹರೀಶ್ ಪಾಪುನಡ್ಕವರ ಮನೆಯ ಶೀಟ್ ಗಳು ಗಾಳಿಗೆ ಹಾರಿಹೊಗಿದ್ದು ಮನೆಯ ಒಳಗಡೆ ಮಳೆನೀರು ತುಂಬಿಹೋಗಿದೆ.
ಶೀಟ್ ಗಳು ಹುಡಿಯಾಗಿದ್ದು ಅಪಾರ ನಷ್ಟವುಂಟಾಗಿರುವುದಾಗಿ ತಿಳಿದು ಬಂದಿದೆ.