ಜಟ್ಟಿಪಳ್ಳ : ಸಿಡಿಲು ಬಡಿದು ಮನೆಗೆ ಹಾನಿ

0


ಜಟ್ಟಿಪಳ್ಳದ ಪದ್ಮಾವತಿ ಮತ್ತು ಮೋಹಿನಿ ಎಂಬವರ ಮನೆಗೆ ನಿನ್ನೆ ಸಂಜೆ ಸುರಿದ ಬಾರಿ ಮಳೆಗೆ ಮನೆಗೆ ಮತ್ತು ಹತ್ತಿರದ ಕೊಟ್ಟಿಗೆಗೆ ಸಿಡಿಲು ಬಡಿದು ಹಾನಿಯಾಗಿದೆ. ಮನೆಯ ಸ್ವಿಚ್ ಬೋರ್ಡ್, ಎಲೆಕ್ಟ್ರಿಕಲ್ ವಸ್ತುಗಳು, ಮನೆಯ ಕೊಟ್ಟಿಗೆಯ ಗೋಡೆ ಹಾನಿಗೊಂಡಿರುತ್ತದೆ.