ಹರಿಹರ ಪಲ್ಲತಡ್ಕ ಬಸ್ ತಂಗುದಾಣ ಸ್ವಚ್ಚತೆ

0

ಹರಿಹರ ಪಲ್ಲತಡ್ಕದ ಸಾರ್ವಜನಿಕ ಬಸ್ ತಂಗುದಾಣವನ್ನು ಮಹಾಲಿಂಗೇಶ್ವರ ಕನ್ಸ್ ಸ್ಟ್ರಕ್ಷನ್ ನವರು ಮೇ.24 ರಂದು ಸ್ವಚ್ಚ ಮಾಡಿದರು.

ಈ ಭಾಗದ ರಸ್ತೆ ಡಾಮರೀಕರಣಕ್ಕೆ ಬಂದಿರುವ ಮಹಾಲಿಂಗೇಶ್ವರ ಕನ್ಸ್ ಸ್ಟ್ರಕ್ಷನ್ ನ ಕೆಲಸದವರು ಸಾರ್ವಜನಿಕ ಬಸ್ ನಿಲ್ದಾಣವನ್ನು ಟ್ಯಾಂಕರ್ ನಲ್ಲಿ ನೀರು ಹಾಕಿ ಗುಡಿಸಿ, ಕಸ ಎತ್ತಿ ಸ್ವಚ್ಛಗೊಳಿಸಿದ್ದಾರೆ.

LEAVE A REPLY

Please enter your comment!
Please enter your name here