ಜೂ.1 ಸುಬ್ರಹ್ಮಣ್ಯದಲ್ಲಿ ಶ್ರೀ ಸ್ಕಂದ ಮೆಡಿಕಲ್ಸ್ ಶುಭಾರಂಭ

0

ಕುಕ್ಕೆ ಸುಬ್ರಹ್ಮಣ್ಯದ ಶ್ರೀ ವಿಷ್ಣು ತೀರ್ಥ ಸಂಕೀರ್ಣದಲ್ಲಿ ಜೂ.1ರಂದು ಶ್ರೀ ಸ್ಕಂದ ಮೆಡಿಕಲ್ಸ್ ಶುಭಾರಂಭಗೊಳ್ಳಲಿದೆ.
ಪೂರ್ವಾಹ್ನ 11.05 ರ ಸುಮುಹೂರ್ತದಲ್ಲಿ ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದ ಶ್ರೀಗಳಾದ ಡಾ| ಶ್ರೀ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮಿಜಿಯವರು
ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಲಿದ್ದಾರೆ ಎಂದು ಮೆಡಿಕಲ್ ನ ಮಾಲಕ ಸನತ್ ಕಿರಿಭಾಗ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here