ಸಂಪಾಜೆ : ಪರಿಸರ ದಿನಾಚರಣೆ ಮತ್ತು ವನಮಹೋತ್ಸವ

0

ಮಡಿಕೇರಿ ವಿಭಾಗ ಸಂಪಾಜೆ ವಲಯದಲ್ಲಿ 2023-24 ನೇ ಸಾಲಿನ ವಿಶ್ವ ಪರಿಸರ ದಿನಾಚರಣೆ ಮತ್ತು ವನಮಹೋತ್ಸವ ಕಾರ್ಯಕ್ರಮವನ್ನು ವಿವಿಧ ಜಾತಿಯ ಗಿಡಗಳನ್ನು ನೆಡುವ ಮೂಲಕ ಆಚರಿಸಲಾಯಿತು.

ಹಾಗೂ ಬಿತ್ತೋತ್ಸವ ಕಾರ್ಯಕ್ರಮ ವನ್ನು ನಾಳೆಯಿಂದ ಆಚರಿಸಲಾಗುತ್ತದೆ ಎಂದು ಮಾನ್ಯ ವಲಯ ಅರಣ್ಯಾಧಿಕಾರಿಗಳು ತಿಳಿಸಿರುತ್ತಾರೆ. ಕಾರ್ಯಕ್ರಮ ದಲ್ಲಿ ವಲಯ ಅರಣ್ಯಾಧಿಕಾರಿ ಗಳಾದ ಮಧುಸೂಧನ್, ಉಪವಲಯ ಅರಣ್ಯಾಧಿಕಾರಿ ಗಳಾದ ವಿಜೇಂದ್ರ ಕುಮಾರ್ ಎಂ. ಬಸವರಾಜಪ್ಪ ಹಾಗೂ ಸಿಬ್ಬಂದಿ ಗಳು . ಮತ್ತು ಕೊಯನಾಡು ಶಾಲೆ ಶಿಕ್ಷಕರು. ವಿದ್ಯಾರ್ಥಿಗಳು. ಸಂಪಾಜೆ ಗ್ರಾಮ ಪಂಚಾಯ್ತಿಯ ಸದಸ್ಯರುಗಳು ಭಾಗವಹಿಸಿದ್ದರು.