ಆಲೆಟ್ಟಿಸರಕಾರಿ ಪ್ರೌಢಶಾಲೆ ಮರು ಮೌಲ್ಯಮಾಪನ ಶೇ 91.43 ಫಲಿತಾಂಶ

0

2022-23ನೇ ಸಾಲಿನ ಎಸ್. ಎಸ್. ಎಲ್. ಸಿ ಪರೀಕ್ಷೆಯ ಮರುಮೌಲ್ಯಮಾಪನ ಫಲಿತಾಂಶ ಹೊರಬಿದ್ದಿದ್ದು ಅನುತ್ತೀರ್ಣಗೊಂಡವರಲ್ಲಿ ಇಬ್ಬರು ಉತ್ತೀರ್ಣರಾಗಿ ಆಲೆಟ್ಟಿ ಸರಕಾರಿ ಪ್ರೌಢಶಾಲೆಯು ಶೇ. 91.43% ಫಲಿತಾಂಶ ಗಳಿಸಿಕೊಂಡಿದೆ.

ಪರೀಕ್ಷೆ ಬರೆದ ಒಟ್ಟು 35 ವಿದ್ಯಾರ್ಥಿಗಳಲ್ಲಿ 32 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು 5 ಮಂದಿ ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣರಾಗಿದ್ದಾರೆ.