ಅರಂತೋಡು : ನಿವೇದಿತಾ ಸಂಚಲನಾ ಸಮಿತಿ ರಚನೆ

0

ನಿವೇದಿತಾ ಸಂಚಲನ ಸಮಿತಿ ಅರಂತೋಡು ಇಲ್ಲಿ ನಿವೇದಿತಾ ಸಂಚಲನಾ ಸಮಿತಿ ರಚಿಸಲಾಯಿತು.


ಸಂಚಾಲಕರಾಗಿ ಕಲ್ಪನಾ ಎನ್ ಸಿ. ಸಹಸಂಚಾಲಕರಾಗಿ ಸುಮತಿ ಎ. ಜಿ. ,ಆಯ್ಕೆಯಾದರು. ಸದಸ್ಯ ರುಗಳಾಗಿ ಮಂಜುಳಾ. ಬಿ. ಶ್ವೇತ ಅರಮನೆಗಾಯ, ವೇದಾವತಿ ಬೆಟ್ಟನ, ಹರಿಣಿ, ಡಿ, ಡಿ,, ರೀನಾ ಚಂದ್ರ ಶೇಖರ್, ಕಾವ್ಯ ದರ್ಶನ್, ಭವಿತಾ ಕುಸುಮಾಧರ ,ಆಯ್ಕೆ ಯಾದರು.

ಈ ಸಂದರ್ಭದಲ್ಲಿ ತಾಲೂಕು ಟ್ರಸ್ಟ್ ನ ಸಂಘಟನಾ ಕಾರ್ಯದರ್ಶಿ ಪುಷ್ಪ ಮೇದಪ್ಪ ಉಪಸ್ಥಿತರಿದ್ದರು.