ಪುತ್ರ ಪೆರಿಯಾನ ನಿಧನ

0


ಕೊಡಿಯಾಲ ಗ್ರಾಮದ ಪೆರಿಯಾನ ಮನೆ ಪುತ್ರರವರು ಅಲ್ಪಕಾಲದ ಅಸೌಖ್ಯದಿಂದ ಜೂ.5 ರಂದು ನಿಧನರಾದರು.

ಅವರಿಗೆ 45 ವರ್ಷ ವಯಸ್ಸಾಗಿತ್ತು ಮೃತರು ಪತ್ನಿ ಕಮಲ ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.