ಸರಕಾರಿ ಪದವಿ ಪೂರ್ವ ಕಾಲೇಜು ಐವರ್ನಾಡು : ಎಸ್.ಎಸ್.ಎಲ್.ಸಿ.ಮರು ಮೌಲ್ಯಮಾಪನದಲ್ಲಿ ಶೇ.88 ಫಲಿತಾಂಶ

0

ಐವರ್ನಾಡು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ ಯಲ್ಲಿ 33 ವಿದ್ಯಾರ್ಥಿಗಳು ಎಸ್. ಎಸ್. ಎಲ್. ಸಿ. ಪರೀಕ್ಷೆ ಬರೆದು 28 ಮಂದಿ ಪಾಸಾಗಿ 85 ಶೇಕಡಾ ಫಲಿತಾಂಶ ಬಂದಿತ್ತು. ಈಗ ಮರು ಮೌಲ್ಯಮಾಪನದಿಂದಾಗಿ ಓರ್ವ ವಿದ್ಯಾರ್ಥಿ ಉತ್ತೀರ್ಣನಾಗಿ ಶಾಲೆಯ ಫಲಿತಾಂಶ 88 ಶೇಕಡಾಕ್ಕೆ ಏರಿಕೆಯಾಗಿದೆ.