














2022 -2 3ನೇ ಸಾಲಿನ ಚಟುವಟಿಕೆಗಳನ್ನು ಗುರುತಿಸಿ ರೋಟರಿ ಜಿಲ್ಲೆ 3181 ನಿಂದ ಮಂಗಳೂರಿನಲ್ಲಿ ಪ್ಲಾಟಿನಂ ಪ್ರಶಸ್ತಿಯನ್ನು ರೋಟರಿ ಅಧ್ಯಕ್ಷರಿಗೆ ನೀಡಿ ಗೌರವಿಸಲಾಯಿತು. ಡಿಸ್ಟ್ರಿಕ್ಟ್ ಗವರ್ನರ್ ಪ್ರಕಾಶ್ ಕಾರಂತ್ ಪ್ರಶಸ್ತಿ ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷ ಚಂದ್ರಶೇಖರ್ ಪೇರಾಲ್, ಕಾರ್ಯದರ್ಶಿ ಮಧುರಾ ಎಂ ಆರ್, ಸವಣೂರ್ ಸೀತಾರಾಮ ರೈ, ಕೇಶವ ಪಿಕೆ, ಜಿತೇಂದ್ರ ಎನ್ ಎ, ದಯಾನಂದ ಆಳ್ವಾ, ಜಗದೀಶ್ ಎ ಎಚ್, ಆನಂದ ಖಂಡಿಗ, ಕಸ್ತೂರಿ ಶಂಕರ್, ಮಾಧವ ಬಿ ಕೆ , ಸನತ್ ಪಿ, ಜಗದೀಶ್ ಕೆ, ಪುರುಷೋತ್ತಮ್, ಗೋಪಿನಾಥ್, ಶ್ರೀಮತಿ ಯೋಗಿನಾಥ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.









