ಕೃಷ್ಣಪ್ಪಗೌಡ ಬಾಳೆಬೈಲು ನಿಧನ

0

ಕಲ್ಮಕಾರು ಗ್ರಾಮದ ಬಾಳೆಬೈಲು ಕೃಷ್ಣಪ್ಪಗೌಡ ಅವರು ಜೂ. 11ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು. ಮೃತರು ಪುತ್ರ ಚಂದ್ರಶೇಖರ, ಓರ್ವ ಪುತ್ರಿ ಕುಟುಂಬಸ್ಥರು ಹಾಗೂ ಬಂಧುಗಳನ್ನು ಅಗಲಿದ್ದಾರೆ.