ಶುಭವಿವಾಹ : ನಿತಿನ್ – ಇನಿತಾ

0

ಸುಳ್ಯ ತಾ. ಕೂತ್ಕುಂಜ ಗ್ರಾಮದ ಕರ್ಮಜೆ ಮನೆ ದಿ. ಪ್ರೇಮಕುಮಾರರವರ ಪುತ್ರಿ ಇನಿತಾರವರ ವಿವಾಹವು ಬೆಳ್ತಂಗಡಿ ತಾ. ಇಂದಬೆಟ್ಟು ಗ್ರಾಮದ ಮನ್ನಡ್ಕ ಮನೆ ಸಂಜೀವ ಗೌಡರ ಪುತ್ರ ನಿತಿನ್‌ರೊಂದಿಗೆ ಜೂ.01ರಂದು ಉಜಿರೆ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ನಡೆಯಿತು ಹಾಗೂ ಅತಿಥಿ ಸತ್ಕಾರವು ಜೂ.03ರಂದು ಕರ್ಮಜೆ ವಧುವಿನ ಮನೆಯಲ್ಲಿ ನಡೆಯಿತು.