ಪಂಜ: ಬೀಜ ಬಿತ್ತೊತ್ಸವ ಕಾರ್ಯಕ್ರಮ

0

ಪಂಜ ವಲಯದ ಪಂಜ ಶಾಖಾ ವ್ಯಾಪ್ತಿಯ ಎಣ್ಮೂರು ರಕ್ಷಿತಾರಣ್ಯದ ಅಡ್ಕ ಎಂಬಲ್ಲಿ ಪಂಜ ಪ್ರಾಥಮಿಕ ಶಾಲಾ ಮಕ್ಕಳಿಂದ ಬೀಜ ಬಿತ್ತೊತ್ಸವ ಹಮ್ಮಿಕೊಳ್ಳಲಾಯಿತು .

ಉಪವಲಯ ಅರಣ್ಯಾಧಿಕಾರಿಗಳಾದ ಸಂತೋಷ್ ರೈ, ರವಿಪ್ರಕಾಶ್,ಮದನ್,ಹಾಗೂ ಗಸ್ತು ಅರಣ್ಯ ಪಾಲಕ ಮಹೇಶ್ ಕೊಳ್ಳಿ, ಅರಣ್ಯ ವೀಕ್ಷಕ ಮೋಹನ್ ಮೆದು ಹಾಗೂ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಸೋಮಶೇಖರ ನೆರಳ ಮತ್ತು ಶಾಲಾ ಶಿಕ್ಷಕರು ಭಾಗವಹಿಸಿದ್ದರು