ಅಂಜಲಿ ಮೊಂಟೆಸ್ಸೋರಿ ಪ್ಲೆ ಸ್ಕೂಲ್‌ನಲ್ಲಿ ಬಕ್ರೀದ್ ಹಬ್ಬ ಆಚರಣೆ

0


ಅಂಜಲಿ ಮೊಂಟೆಸ್ಸೋರಿ ಪ್ಲೆ ಸ್ಕೂಲ್‌ನಲ್ಲಿ ಇಂದು ಬಕ್ರೀದ್ ಹಬ್ಬವನ್ನು ಆಚರಿಸಲಾಯಿತು.
ಪುಟಾಣಿ ಮಕ್ಕಳು ಬಕ್ರೀದ್ ಹಬ್ಬದ ಕಥೆಗಳನ್ನು ಹೇಳಿ, ಸಿಹಿ ತಿಂಡಿ ಹಂಚಿ ಖುಷಿಪಟ್ಟರು.


ಸಂಸ್ಥೆಯ ಸಂಚಾಲಕಿ ಗೀತಾಂಜಲಿ ಟಿ.ಜಿ. ಹಾಗೂ ಶಿಕ್ಷಕಿಯರು, ಪೋಷಕರು ಉಪಸ್ಥಿತರಿದ್ದರು.