ಸೂಪರ್ ಸ್ಟಾರ್ ವಾಚ್ ವರ್ಕ್ಸ್ ಸ್ಥಳಾಂತರಗೊಂಡು ಶುಭಾರಂಭ

0

ಸುಳ್ಯ ಶ್ರೀರಾಂ ಪೇಟೆ ಬಾಳಮಕ್ಕಿಯಲ್ಲಿ ಹಲವಾರು ವರ್ಷಗಳಿಂದ ವಾಚ್ ಮಾರಟ ಮಳಿಗೆ ಮತ್ತು ಸರ್ವಿಸ್ ಮಳಿಗೆಯನ್ನು ನಡೆಸುತ್ತಿದ್ದ ಅಬ್ದುಲ್‌ ರಹಿಮಾನ್‌ ಹಾಜಿ ಯವರ ಮಳಿಗೆ ಸುಳ್ಯ ಕೆ ಎಸ್ ಆರ್ ಟಿ ಸಿ ಬಳಿಯಲ್ಲಿರುವ ಸುಳ್ಯ ಸೆಂಟರ್‌ ನಲ್ಲಿ ಜು.3 ರಂದು ಶುಭಾರಂಭಗೊಳ್ಳಲಿದೆ.