ಶೇಷಮ್ಮ ಅರ್ಭಡ್ಕ ನಿಧನ

0

ಜಾಲ್ಸೂರು ಗ್ರಾಮದ ಬೊಳುಬೈಲು ಅರ್ಭಡ್ಕದ ದಿ. ಬಾಬು ಗೌಡರ ಧರ್ಮಪತ್ನಿ ಶ್ರೀಮತಿ ಶೇಷಮ್ಮ ಅವರು ಅಸೌಖ್ಯದಿಂದಾಗಿ ಜು.1ರಂದು ಸಂಜೆ ನಿಧನರಾದರು. ಅವರಿಗೆ 82 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರ ಕುಸುಮಾಧರ ಅರ್ಭಡ್ಕ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.