ಸೈಂಟ್ ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿ ಡಾ. ಅ್ಯಂಟನಿ ಪಿ.ಜೆ.ನೇಮಕ

0

ವಿಶ್ವ ವಿಧ್ಯಾ ನಿಲಯದ ಮಾನ್ಯತೆಯ ಹೊಸ್ತಿಲಲ್ಲಿರುವ
ಮಂಗಳೂರಿನ ಪ್ರತಿಷ್ಠಿತ ಸೈಂಟ್ ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿ ಡಾ. ಅ್ಯಂಟನಿ ಪಿ.ಜೆ.ಯವರನ್ನ ಮುಂದಿನ 3 ವರ್ಷಗಳ ಅವಧಿಗೆ ನೇಮಿಸಲಾಗಿದೆ. ವಿಶ್ವ ವಿದ್ಯಾಲಯ ಮತ್ತು ವಿವಿಧ ವಿಧ್ಯಾ ಸಂಸ್ಥೆ ಗಳಲ್ಲಿ ಹಲವಾರು ಜವಾಬ್ದಾರಿಗಳನ್ನು ಯಶಸ್ವಿಯಾಗಿ ನೆರವೇರಿಸುವ ಇವರು ಪ್ರಸ್ತುತ ಎ.ಜೆ. ಇಂಜಿನೀಯರಿಂಗ್ ಕಾಲೇಜಿನ ಗೌರ್ನಿಂಗ್ ಕೌನ್ಸಿಲ್ ಸದಸ್ಯರಾಗಿ, ನಿಟ್ಟೆ , ಅಲೋಶಿಯಸ್ ಮತ್ತು ಸೈಂಟ್ ಜೋಸೆಫ್ ವಿಧ್ಯಾಸಂಸ್ಥೆಳಲ್ಲಿ ಬೋರ್ಡ್ ಆಫ್ ಸ್ಟಡೀಸ್ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಟಿಯು ಬೆಳಗಾವಿಯ ಬೋರ್ಡ್ ಆಫ್ ಸ್ಟಡೀಸ್ ಸದಸ್ಯರಾಗಿ, ಬೋರ್ಡ್ ಆಫ್ ಎಕ್ಸಾಮಿನೇಶನ್ ಸದಸ್ಯರಾಗಿ, ಯೂನಿವರ್ಸಿಟಿ ಪ್ರಾಕ್ಟಿಕಲ್ ಕಾರ್ಡಿನೇ ಟರಾಗಿ , ಫ್ಯಾಕಲ್ಟಿ ಸೆಲೆಕ್ಷನ್ ಕಮ್ಮಿ ಟಿ ಸದಸ್ಯರಾಗಿ, ಪಿಎಚ್ಡಿ ಇಂಟರ್ವ್ಯೂ ಪ್ಯಾನೆಲ್ ಕಮ್ಮಿ ಟಿ ಸದಸ್ಯರಾಗಿ, ವಿಟಿಯು ಲೋಕಲ್ ಇನ್ಸ್ಪ್ ಕ್ಷನ್ ಕಮ್ಮಿ ಟಿ ಸದಸ್ಯರಾಗಿ, ವಿಟಿಯು ಸ್ಪೆಷಲ್ ಎಕ್ಸಾಮಿ ನೇಶನ್ ಸ್ಕ್ವಾಡ್ ಚೇರ್ಮನ್ ಆಗಿ, ಯುವಿವರ್ಸಿಟಿ ಡಿಜಿಟಲ್ ವಲ್ಯುವೇಶನ್ ಕೊರ್ಡಿನೆಟರ್ ಆಗಿ ಹಲವಾರು ಜವಾಬ್ದಾರಿಗಳನ್ನು ಡಾ. ಅ್ಯಂಟನಿ ಪಿ.ಜೆ ಯವಾರು ನೆರವೇರಿಸಿದ್ದಾರೆ.


ಶಿಕ್ಷಣ ಮತ್ತು ಸಂಶೋಧನ ಕ್ಷೇತ್ರಗಳಲ್ಲಿನ ಸಾಧನೆಗಳಿಗಾಗಿ ಇವರಿಗೆ ಹಲವಾರು ಪ್ರಶಸ್ತಿಗಳು ಲಭಿಸಿವೆ.
ಪ್ರಸ್ತುತ ಎ.ಜೆ. ಇಂಜಿನೀಯರಿಂಗ್ ಕಾಲೇಜಿನ ವೈಸ್ ಪ್ರಿನ್ಸಿಪಾಲ್ ಆಗಿ ಸೇವೆ ಗೈಯುತ್ತಿರುವ ಇವರು ಮೂಲತ ಕಲ್ಲುಗುಂಡಿಯವರು.