ಜೇಸಿಐ ಶಂಕರನಾರಾಯಣ ಆತಿಥ್ಯದಲ್ಲಿ ಹಾಲಾಡಿ ಶ್ರೀಮತಿ ಶಾಲಿನಿ ಜಿ ಶಂಕರ್ ಕನ್ವೇಂನ್ಶನ್ ಸೆಂಟರ್ ನಲ್ಲಿ ನಡೆದ ಜೇಸಿಐ ಭಾರತದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆ ಯನ್ನೊಲಗೊಂಡ ವಲಯ 15ರ ಅಭಿವೃದ್ದಿ ಮತ್ತು ಬೆಳವಣಿಗೆ ಹಾಗೂ ವ್ಯವಹಾರ ಸಮ್ಮೇಳನದಲ್ಲಿ ಜೇಸಿಐ ಪಂಜ ಪಂಚಶ್ರೀ ಗೆ ಪ್ರಸ್ತುತ ಸಾಲಿನಲ್ಲಿ ಅತ್ಯುತ್ತಮ ಕಾರ್ಯಕ್ರಮ ವನ್ನು ಆಯೋಜಿಸಿದಕ್ಕಾಗಿ ಅಧ್ಯಕ್ಷ ಜೇಸಿ JFD ಲೋಕೇಶ್ ಆಕ್ರಿಕಟ್ಟೆ ನೇತೃತ್ವದ ಜೇಸಿಐ ಪಂಜ ಪಂಚಶ್ರೀಗೆ ಬಿಸಿನೆಸ್ ವಿಭಾಗದ ವಲಯದ ಟಾಪ್ ಟೆನ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.















ಈ ಕಾರ್ಯಕ್ರಮದಲ್ಲಿ ಜೇಸಿಐ ಪಂಜ ಪಂಚಶ್ರೀ ಸ್ಥಾಪಕಾಧ್ಯಕ್ಷ JFM ದೇವಿಪ್ರಸಾದ್ ಜಾಕೆ ಪೂರ್ವಾಧ್ಯಕ್ಷ ಜೇಸಿ JFPಚೇತನ್ ತಂಟೆಪ್ಪಾಡಿ ಕಾರ್ಯದರ್ಶಿ ಜೇಸಿ HGFವಾಚಣ್ಣ ಕೆರೆಮೂಲೆ ಸದಸ್ಯರಾದ JFM ಪ್ರಕಾಶ್ ಅಳ್ಪೆ, ಜೇಸಿHGF ಸುಬ್ರಹ್ಮಣ್ಯ ಕುದ್ಪಾಜೆ, ಜೇಸಿ ಕೌಶಿಕ್ ಕುಳ ಜೇಸಿHGF ಅಶ್ವತ್ ಬಾಬ್ಲುಬೆಟ್ಟು , ಜೇಸಿ HGFಗಗನ್ ಕಿನ್ನಿಕುಮ್ರಿ , ಜೇಸಿ HGF ಪ್ರವೀಣ್ ಕುಂಜಾತ್ತಾಡಿ ಜೇಸಿ HGF ಶ್ರೇಯಸ್ ತುಪ್ಪದಮನೆ ಉಪಸ್ಥಿತರಿದ್ದರು.









