ಅರಂಬೂರು ಪಾಲಡ್ಕ ಬಳಿ ಅಪರಿಚಿತ ಶವ ಪತ್ತೆ

0

ಅರಂಬೂರು ಪಾಲಡ್ಕ ಬಳಿ ಪಯಸ್ವಿನಿ ನದಿಯಲ್ಲಿ ಅಪರಿಚಿತ ಶವ ಪತ್ತೆ ಯಾಗಿರುವ ಘಟನೆ ವರದಿಯಾಗಿದೆ.


ಸ್ಥಳೀಯರು ನದಿಗೆ ಗಾಳ ಹಾಕಲು ಹೋದವರ ಗಮನಕ್ಕೆ ಬಂದಿದ್ದು ಆಲೆಟ್ಟಿ ಪಂಚಾಯತ್ ಸದಸ್ಯ ಸುದೇಶ್ ಅರಂಬೂರು ರವರಿಗೆ ವಿಷಯ ತಿಳಿಸಿದರು. ಸುಳ್ಯ ಪೋಲಿಸರಿಗೆ ದೂರು ನೀಡಲಾಗಿದೆ ಎಂದು ತಿಳಿದು ಬಂದಿದೆ.