ಕಲ್ಲುಗುಂಡಿ ಮುಯ್ಯದ್ದಿನ್ ಜುಮಾ ಮಸೀದಿ ಬಳಿ ಸ್ವಾತಂತ್ರೋತ್ಸವದ ಧ್ವಜಾರೋಹಣ

0

ಮುಯ್ಯದ್ದಿನ್ ಜುಮಾ ಮಸೀದಿ ಕಲ್ಲುಗುಂಡಿ
ವಠರದಲ್ಲಿ ಜಮಾಹತ್ ಅಧ್ಯಕ್ಷರಾದ ಹಾಜಿ ಅಬ್ಬಾಸ್ ಸಂಟಿಯರ್
77ನೇ ಸ್ವಾತಂತ್ರೋತ್ಸವದ ಧ್ವಜಾರೋಹಣ ಕಾರ್ಯಕ್ರಮ ನೆರವೇರಸಿದರು
ಈ ಸಂದರ್ಭದಲ್ಲಿ ಜಮಾಹತ್ ಖತೀಬರಾದ
ನಹೀಮ್ ಫೈಜಿ ಉಸ್ತಾದರು ಸ್ವತಂತ್ರಕ್ಕಾಗಿ
ಹೋರಾಟ ನಡೆಸಿದ ಮಹನೀಯರನ್ನು
ನೆನಪಿಸಿದರು ಕಾರ್ಯಕ್ರಮದಲ್ಲಿ ಪಂಚಾಯತ್ ಅಧ್ಯಕ್ಸ ಜಿ.ಕೆ. ಹಮೀದ್
ಸದರ್ ಉಸ್ತಾದ್ ಇಬ್ರಾಹಿಂ ಫೈಜಿ ಸ್ವಾಗತಿಸಿ
ವಂದಿಸಿದರು ಕಾರ್ಯಕ್ರಮದಲ್ಲಿ ಎ.ಕೆ ಹಸೈನಾರ್ ಎ.ಕೆ ಇಬ್ರಾಹಿಂ ಕೆ.ಎಮ್ ಅಶ್ರಫ್ ಎಚ್.ಎ ಅಶ್ರಫ್ ಕೆ.ಎ ರಝಕ್ ಸೂಪರ್ ಹಾಗೂ ಜಮಾಹತ್ತಿನ ಗಣ್ಯರು ಮತ್ತು ಮದ್ರಸ ಮುಹಲ್ಲಿಮ್ಗಳು ಮಕ್ಕಳು ಭಾಗವಹಿಸಿ ದರು