ದೇವಚಳ್ಳ ಗ್ರಾಮದ ತಳೂರು ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯೋತ್ಸದ ದಿನಾಚರಣೆ

0

77 ನೇ ಸ್ವಾತಂತ್ರ್ಯೋತ್ಸವದ ದಿನಾಚರಣೆಯು ದೇವಚಳ್ಳ ಗ್ರಾಮದ ತಳೂರು ಅಂಗನವಾಡಿ ಕೇಂದ್ರದಲ್ಲಿ ನಡೆಯಿತು. ಸುಂದರ ಗೌಡ ಗುಡ್ಡೆ ನಾಗನಗದ್ದೆ ಧ್ವಜಾರೋಹಣ ನೆರವೇರಿಸಿದರು.