ಆ.17 : ಪೆರುವಾಜೆ ಶ್ರೀ ಜಲದುರ್ಗಾದೇವೀ ದೇವಸ್ಥಾನದಲ್ಲಿ

0

ಶ್ರೀ ಬೀದಿ ಕಲ್ಲುರ್ಟಿ, ಕಲ್ಕುಡ ದೈವಕ್ಕೆ ಆಟಿ ಅಗೇಲು ಸೇವೆ

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಶ್ರೀ ಬೀದಿ ಕಲ್ಲುರ್ಟಿ , ಕಲ್ಕುಡ ದೈವಕ್ಕೆ ಅಗೇಲು ಸೇವೆಯು ಆ.17 ರಂದು ಗುರುವಾರ ರಾತ್ರಿ ಗಂಟೆ 8.00 ಕ್ಕೆ ನಡೆಯಲಿದೆ.

ಅಗೇಲು ಸೇವೆ ಮಾಡಿಸುವ ಭಕ್ತಾದಿಗಳು ಇಂದೇ ದೇವಸ್ಥಾನದಲ್ಲಿ ವಿಚಾರಿಸಿ ರಶೀದಿ ಪಡೆದುಕೊಳ್ಳಬೇಕೆಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿಯವರು ತಿಳಿಸಿದ್ದಾರೆ.