ಐತ್ತಪ್ಪ ಮೊಗೇರ ಮಳಿ ನಿಧನ

0

ಕನಕಮಜಲು ಗ್ರಾಮದ ಮಳಿ ಐತ್ತಪ್ಪ ಮೊಗೇರ ಅವರು ಹೃದಯಾಘಾತದಿಂದಾಗಿ ಆ.19ರಂದು ಬೆಳಿಗ್ಗೆ ನಿಧನರಾದರು. ಅವರಿಗೆ 58 ವರ್ಷ ವಯಸ್ಸಾಗಿತ್ತು.

ಮೃತರ ಪತ್ನಿ ಈ ಹಿಂದೆಯೇ ನಿಧನರಾಗಿದ್ದು, ಓರ್ವ ಪುತ್ರ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಕಾರಣದಿಂದಾಗಿ ಐತ್ತಪ್ಪ ಅವರು ಮನೆಯಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದರು.
ಮೃತರು ಪುತ್ರ ಅಜಯ್ ಅವರನ್ನು ಅಗಲಿದ್ದಾರೆ.