ಸಂಜೀವ ಬೆಳ್ಚಪ್ಪಾಡ ಬಸವನಪಾದೆ ನಿಧನ

0

ಅಜ್ಜಾವರ ಗ್ರಾಮದ ಬಸವನಪಾದೆ ನಿವಾಸಿ ಸಂಜೀವ ಬೆಳ್ಚಪ್ಪಾಡ ಎಂಬವರು ಆ.೧೯ರಂದು ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.

ಅವರಿಗೆ ೬೫ ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ವಸಂತಿ, ಪುತ್ರ ಪ್ರಶಾಂತ್, ಪುತ್ರಿಯರಾದ ಶ್ರೀಮತಿ ಗಾಯತ್ರಿ, ಶ್ರೀಮತಿ ವನಿತಾ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.