ಮನೆಯ ಕೊಟ್ಟಿಗೆಯಲ್ಲಿದ್ದ ಹೆಬ್ಬಾವು ಕಾಡಿಗೆ

0

ಬೆಳ್ಳಾರೆಯ ಪನ್ನೆ ಪ್ರಕಾಶ್ ಕುಮಾರ್ ಶೆಟ್ಟಿಯವರ ಮನೆಯ ಕೊಟ್ಟಿಗೆಯಲ್ಲಿ ಹೆಬ್ಬಾವು ಕಂಡು ಬಂದಿದ್ದು ಅದನ್ನು ಹಿಡಿದು ಕಾಡಿಗೆ ಬಿಡಲಾಯಿತು.
ಬೆಳ್ಳಾರೆಯ ಅಜರುದ್ದೀನ್ ಎಂಬವರು ಸುಮಾರು 7 ಅಡಿಗಿಂತಲೂ ಹೆಚ್ಚು ಉದ್ದವಿರುವ ಹೆಬ್ಬಾವನ್ನು ಹಿಡಿದು ಗೋಣಿ ಚೀಲದಲ್ಲಿ ತುಂಬಿಸಿ ಕಾಡಿಗೆ ಬಿಡಲಾಯಿತು.