ಸೀತರಾಮ ಶೆಟ್ಟಿ ನಿಧನ

0


ಸುಳ್ಯ ರೋಟರಿ ಶಾಲೆ ಹಿಂಬದಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಸೀತಾರಾಮ ಶೆಟ್ಟಿ ಎಂಬವರು ಆ.24 ರಂದು ನಿಧನರಾದರು.
ಅವರಿಗೆ 54 ವರ್ಷ ವಯಸ್ಸಾಗಿತ್ತು.


ಸೀತಾರಾಮ ಶೆಟ್ಟಿಯವರು ಐದು ವರ್ಷಗಳ ಹಿಂದೆ ಸುಳ್ಯ ಬಸ್ ನಿಲ್ದಾಣ ಹಿಂಬದಿಯಲ್ಲಿ ಕೂಲಿ ಕೆಲಸಕ್ಕಾಗಿ ಬರುತ್ತಿರುವ ಸಂದರ್ಭದಲ್ಲಿ ಬರೆಯಿಂದ ಕೆಳಗೆ ಬಿದ್ದು ಜಖಂಗೊಂಡು ಸೊಂಟದಿಂದ ಕೆಳಗೆ ಬಲಹೀನರಾಗಿ ಮಲಗಿದ್ದಲ್ಲೇ ಇದ್ದರು.


ಮೃತರ ಪತ್ನಿ ಮಮತಾ, ಪುತ್ರಿಯರಾದ ಚಂದ್ರಿಕಾ ಶಶಿಕಾಂತ್,ಸಿಂಧೂ ರವರನ್ನು ಹಾಗೂ ಬಂಧುಗಳನ್ನು ಅಗಲಿದ್ದಾರೆ.