ಕನ್ನಡ ಚಲನಚಿತ್ರ ನಟ ರೂಪೇಶ್ ಶೆಟ್ಟಿ ಸುಳ್ಯಕ್ಕೆ ಭೇಟಿ

0

ಕನ್ನಡ ತುಳು ಚಲನಚಿತ್ರ ನಟ,ಕನ್ನಡ ಬಿಗ್ ಬಾಸ್ ವಿಜೇತರಾದ ರೂಪೇಶ್ ಶೆಟ್ಟಿ ಅವರು ಸುಳ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುಳ್ಯ ಮೆಟ್ರೋ ಪ್ಯಾಲೇಸ್ ತೆರಳಿ ಅಲ್ಲಿ‌ ಆಹಾರ ಸೇವಿಸಿ ಸುಳ್ಯದ ಆಹಾರದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಹೊಟೇಲ್ ಮಾಲಕರ ಅಶ್ರಫ್,ಸಿದ್ದೀಕ್, ಮನ್ಸೂರ್, ಮುನವ್ವರ್,ತನ್ವೀರ್ ಮೆಸ್ಕಾಂ,ನಗರ ಪಂಚಾಯತ್ ಸದಸ್ಯರಾದ ಶರೀಫ್ ಕಂಠಿ,ರಿಯಾಜ್ ಕಟ್ಟೆಕ್ಕಾರ್ ರವರು ಅವರನ್ನು ಸ್ವಾಗತಿಸಿ ಗೌರವಿಸಿದರು.