ನಿಶಾನ್ ಸಿ.ಜೆ. ಪಿ.ಎಚ್.ಡಿ. ನಿಮಿತ್ತ ಯು.ಎಸ್.ಎ.ಗೆ

0

ಚೆಂಬು ಗ್ರಾಮದ ಪ್ರಸ್ತುತ ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಜಯರಾಮ ಚೌಟಾಜೆ ಮತ್ತು ಶ್ರೀಮತಿ ವಾರಿಜ ಕುಮಾರಿ ದಂಪತಿಯ ಪುತ್ರ ನಿಶಾನ್ ಸಿ.ಜೆ. ಅವರು ಪಿ.ಎಚ್.ಡಿ. ನಿಮಿತ್ತ ಯು.ಎಸ್.ಎ.ಗೆ ಆ.28ರಂದು ತೆರಳಲಿದ್ದಾರೆ.

ಕಾನ್ಪುರದಲ್ಲಿ ಐ.ಐ.ಟಿ. ಗ್ರಾಜ್ಯುವೇಶನ್‌ನಲ್ಲಿ ಭೌತಶಾಸ್ತ್ರ ತರಬೇತಿ ಪಡೆದು ಅಲ್ಲಿಯೇ ಸಂಶೋಧನಾ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸಿ ಪ್ರಸ್ತುತ ಪಿ.ಎಚ್.ಡಿ. ಪದವಿ ಪಡೆಯುವ ಸಲುವಾಗಿ ಯು.ಎಸ್.ಎ. ನ ಬೋಸ್ಟನ್ ಯುನಿರ್ವಸಿಟಿಗೆ ತೆರಳಲಿದ್ದಾರೆ.