ಜೆ.ಎಂ.ಜೆ. ಎಲೆಕ್ಟ್ರಾನಿಕ್ಸ್ ಸ್ಥಳಾಂತರಗೊಂಡು ಶುಭಾರಂಭ

0

ಸುಳ್ಯದ ಕರಾವಳಿ ಕಾಂಪ್ಲೆಕ್ಸ್ ನಲ್ಲಿ ಕಳೆದ ಹಲವು ವರ್ಷಗಳಿಂದ ಕಾರ್ಯಾಚರಿಸುತ್ತಿದ್ದ ಜೆ.ಎಂ.ಜೆ ಎಲೆಕ್ಟ್ರಾನಿಕ್ಸ್
ಅಂಬೆಟಡ್ಕದ ಕೆ.ವಿ.ಜಿ.ಆರ್ಯುವೇದ ಆಸ್ಪತ್ರೆ ಮುಂಭಾಗವಿರುವ ಬೆಳ್ಳಿಪ್ಪಾಡಿ ಕಾಂಪ್ಲೆಕ್ಸ್ ಗೆ ಸ್ಥಳಾಂತರಗೊಂಡು ಶುಭಾರಂಭಗೊಂಡಿದೆ.

ಇಲ್ಲಿ ಎಲೆಕ್ಟ್ರಾನಿಕ್ಸ್ ಉಪಕರಣಗಳ ರಿಪೇರಿ ಮತ್ತು ಮಾರಾಟ ಸೇವೆ ಹಾಗೂ ನುರಿತ ಟೆಕ್ನಿಷಿಯನ್‌ಗಳಿಂದ ರಿಪೇರಿಯ ವ್ಯವಸ್ಥೆ ಮಾಡಿಕೊಡಲಾಗುವುದು.
ಹಾಗೂ ಇನ್ವರ್ಟರ್ ಮೋಟರ್ , ಸೋಲಾರ್ ಇನ್ವರ್ಟರ್, ಸೋಲಾರ್ ವಾಟರ್ ಹೀಟರ್ ಅತೀ ಕಡಿಮೆ ದರದಲ್ಲಿ ಲಭ್ಯವಿದೆ ಎಂದು ಮಾಲಕರಾದ ರೋಶನ್ ತಿಳಿಸಿದ್ದಾರೆ.