ಟ್ರಾಕ್ಸ್ ಅಬೂಭಕ್ಕರ್ ಪೆರುವಾಜೆ ನಿಧನ

0


ಬೆಳ್ಳಾರೆ ಪೆರುವಾಜೆ ನಿವಾಸಿ ಅಟೋಚಾಲಕ ಟ್ರಾಕ್ಸ್ ಅಬೂಭಕ್ಕರ್ ನಿನ್ನೆ ರಾತ್ರಿ (ಸೆ.6)ರಂದು ಹೃದಯಾಘಾತದಿಂದ ನಿಧನರಾದರು
ಅವರಿಗೆ 52 ವರ್ಷ ವಯಸ್ಸಾಗಿತ್ತು.


ಮೃತರು ಪತ್ನಿ ಮತ್ತು ಮಕ್ಕಳನ್ನು ಅಗಲಿದ್ದಾರೆ.