







ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯದಲ್ಲಿ ನಡೆದ ಸುಳ್ಯ ತಾಲೂಕು ಮಟ್ಟದ ಪ್ರಾಥಮಿಕ ಶಾಲಾ ವಿಭಾಗದ ಕಬಡ್ಡಿ ಪಂದ್ಯಾಟದಲ್ಲಿ
ಸೈಂಟ್ ಜೋಸೆಫ್ ಶಾಲೆಯ ವಿದ್ಯಾರ್ಥಿ ಲಕ್ಷ್ಯಜಿತ್ ಜಿ ರೈ ಬೆಸ್ಟ್ ರೈಡರ್ ಅವಾರ್ಡ್ ಪಡೆದುಕೊಂಡಿರುತ್ತಾರೆ.
ಇವರು ಪೇರಾಲುಗುತ್ತು ಗುರುಪ್ರಸಾದ್ ರೈ ಮತ್ತು ಸುರೇಖಾ ರೈಯವರ ಪುತ್ರನಾಗಿದ್ದು,ಸೈಂಟ್ ಜೋಸೆಫ್ ಶಾಲೆಯ ,ದೈಹಿಕ ಶಿಕ್ಷಕರಾದ ಕೊರಗಪ್ಪ ಸರ್ ಮತ್ತು ತರಬೇತುದಾರ ಅಬ್ದುಲ್ ರಹ್ ಮಾನ್ ಕಾವು ಇವರಿಂದ ತರಬೇತಿಯನ್ನು ಪಡೆದಿರುತ್ತಾರೆ









