ಬೆಳ್ಳಾರೆ : ಹುಚ್ಚುನಾಯಿ ರೋಗ ನಿರೋಧಕ ಲಸಿಕೆ

0

ಬೆಳ್ಳಾರೆ ಗ್ರಾಮದ ಕಲ್ಲೋಣಿಯಲ್ಲಿ ಬೆಳ್ಳಾರೆ ಗ್ರಾಮ ಪಂಚಾಯತ್ ಸಹಯೋಗದೊಂದಿಗೆ ಹುಚ್ಚುನಾಯಿ ರೋಗ ನಿರೋಧಕ ಲಸಿಕಾ ಕಾರ್ಯಕ್ರಮ ನಡೆಯಿತು.


ಗ್ರಾಮ ಪಂಚಾಯತ್ ಅಧ್ಯಕ್ಷೆ ನಮಿತಾ ರೈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಡಾ.ಸೂರ್ಯನಾರಾಯಣ, ಸಹಾಯಕಿ ಯಶೋಧ, ಸಂಜೀವಿನಿ ಸಂಘದ ಆರೋಗ್ಯ ಸಖಿ ಪ್ರತಿಮಾ ತಡಗಜೆ ಉಪಸ್ಥಿತರಿದ್ದರು.