ಪಾಟಿ ಮಹಾಬಲಡ್ಕ ನಿಧನ

0

ಜಾಲ್ಸೂರು ಗ್ರಾಮದ ಪಾಟಿ ಮಹಾಬಲಡ್ಕ ರವರು ಇಂದು ನಿಧನರಾದರು. ಇವರಿಗೆ 78 ವರ್ಷ ವಯಸ್ಸಾಗಿತ್ತು.

ಮೃತರು ಪುತ್ರರಾದ ಚಂದು ಪಾಟಾಳಿ, ಮಹಾಲಿಂಗ ಪಾಟಾಳಿ, ಶ್ರೀಧರ ಪಾಟಾಳಿ, ಬಾಲ ಪಾಟಾಳಿ, ಪುತ್ರಿಯರಾದ ರತ್ನ, ರಮ್ಯ, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.