ಸೆ. 16: ಬೆಳ್ಳಾರೆಯಲ್ಲಿ ಡಾ. ಕಾರ್ತಿಕ್ ಎಸ್.ರವರ ಪ್ರಶಾಂತಿ ಕ್ಲಿನಿಕ್ ಶುಭಾರಂಭ

0

ಡಾ. ಕಾರ್ತಿಕ್ ಎಸ್. ರವರ ಪ್ರಶಾಂತಿ ಕ್ಲಿನಿಕ್ ನೂತನವಾಗಿ ಸೆ. 16ರಂದು ಬೆಳ್ಳಾರೆಯ ಕೆಳಗಿನ ಪೇಟೆಯ ಮಾವಂಜಿ ಕಾಂಪ್ಲೆಕ್ಸ್ ನಲ್ಲಿ ಪೂ. 10.35ಕ್ಕೆ ಶುಭಾರಂಭಗೊಳ್ಳಲಿದೆ.
ನೂತನ ಕ್ಲಿನಿಕ್ ನಲ್ಲಿ ಫಾರ್ಮಸಿ, ಇಸಿಜಿ, ಲ್ಯಾಬೋರೇಟರಿ ಮತ್ತು ತುರ್ತು ಚಿಕಿತ್ಸೆಗಾಗಿ ಡೇಕೇರ್ ಬೆಡ್ ವ್ಯವಸ್ಥೆ ಮಾಡಲಾಗುವುದು ಎಂದು ಡಾ. ಕಾರ್ತಿಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.