ಧನಲಕ್ಷ್ಮೀ ಜ್ಯುವೆಲ್ಲರ್ಸ್ ಚಿನ್ನದ ಡ್ರಾ ಫಲಿತಾಂಶದ ಬಹುಮಾನ ಹಸ್ತಾಂತರ

0

ಸುಳ್ಯ ಧನಲಕ್ಷ್ಮೀ ಜ್ಯುವೆಲ್ಲರ್ಸ್ 18ನೇ ಡ್ರಾ ನಂಬ್ರ 256 ವಿಜೇತರಾದ ಮನ್ಸ ಮುಗೇರ ಮತ್ತು ಬಿ ಗ್ರೂಪ್ 321 ನಂಬ್ರ ಯಶೋದಾ ಮಡಪ್ಪಾಡಿ ಇವರಿಗೆ ಚಿನ್ನ ಹಸ್ತಾಂತರಿಸಲಾಯಿತು.