ಜಯನಗರ: ಫ್ರೆಂಡ್ಸ್ ಕ್ಲಬ್ (ರಿ ) ನೂತನ ಪದಾಧಿಕಾರಿಗಳ ಆಯ್ಕೆ

0

ಜಯನಗರದಲ್ಲಿ ಫ್ರೆಂಡ್ಸ್ ಕ್ಲಬ್ ನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು.

ಅಧ್ಯಕ್ಷರಾಗಿ ಸುರೇಶ್ ಕಾಮತ್ ಜಯನಗರ, ಉಪಾಧ್ಯಕ್ಷರಾಗಿ ರೋಹಿ ಜಯನಗರ, ಶರೀಫ್ ಜಯನಗರ, ಕಾರ್ಯದರ್ಶಿಯಾಗಿ ಜನಾರ್ಧನ ಜಯನಗರ, ಜತೆ ಕಾರ್ಯದರ್ಶಿಯಾಗಿ ಸುಂದರ ಕುದ್ಪಾಜೆ, ಖಜಾಂಜಿಯಾಗಿ ಪ್ರಸನ್ನ ಕುದ್ಪಾಜೆ, ಸಂಘಟನಾ ಕಾರ್ಯದರ್ಶಿಯಾಗಿ ರಮೇಶ್ ಕುದ್ಪಾಜೆ, ಕ್ರೀಡಾ ಕಾರ್ಯದರ್ಶಿಯಾಗಿ ಲೋಕೇಶ್ ಕೊಡೆಂಕಿರಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಮನೋಜ್ ಜಯನಗರ, ನಿರ್ದೇಶಕರುಗಳಾಗಿ ನಿತಿನ್ ಕೊಯಿಂಗೋಡಿ, ಪ್ರಶಾಂತ್ ಜಯನಗರ, ಚೇತನ್ ಜಯನಗರ, ಪ್ರಕಾಶ್ ನಾರಾಜೆ, ಗಣೇಶ್ ಕುದ್ಪಾಜೆ, ಶಶಿಕುಮಾರ್ ಕುದ್ಪಾಜೆ, ಪ್ರವೀಣ್ ಕುದ್ಪಾಜೆ, ಗೌರವ ಸಲಹೆಗಾರರಾಗಿ ಬಾಲಕೃಷ್ಣ ಭಟ್ ಕೊಡೆಂಕಿರಿ ರಾಕೇಶ್ ಕುಂಠಿಕಾನ, ರಾಧಾಕೃಷ್ಣ ನಾಯಕ್ ಜಯನಗರ, ಮಂಜುನಾಥ ಬಳ್ಳಾರಿ, ಬಾಬು ಕೆ. ಪಿ. ನಾರಾಜೆ ಆಯ್ಕೆಯಾದರು.