ಶಿವರಾಮ ಮಣಿಯಾಣಿ ದುಗ್ಗಲಡ್ಕ ನಿಧನ

0

ದುಗ್ಗಲಡ್ಕ ನಿವಾಸಿ ಶಿವರಾಮ ಮಣಿಯಾಣಿ ಎಂಬವರು ಅಲ್ಪಕಾಲದ ಅಸೌಖ್ಯದಿಂದಾಗಿ ಇಂದು ಬೆಳಿಗ್ಗೆ ನಿಧನರಾದರು.ಅವರಿಗೆ 65 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಸರಸ್ವತಿ, ಪುತ್ರ ಲತೀಶ, ಪುತ್ರಿ ಲತಾ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.