ಸುಳ್ಯ ಕಾಂಞಗಾಡ್ ರಬ್ಬರ್ ಲಿಮಿಟೆಡ್‌ ಸಂಸ್ಥೆಯಿಂದ ಕಳವು ಯತ್ನ

0

ಸುಳ್ಯ ಬಾಳಮಕ್ಕಿ ರಾಜಶ್ರೀ ಕಾಂಪ್ಲೆಕ್ಸ್ ನಲ್ಲಿ ಕಾರ್ಯಚರಿಸುತ್ತಿರುವ ರಬ್ಬರ್ ಕೃಷಿ ಉತ್ಪನ್ನಗಳ ಮಾರಾಟ ಮಳಿಗೆ ಕಾಞಂಗಾಡ್ ರಬ್ಬರ್ ಲಿಮಿಟೆಡ್ ಸಂಸ್ಥೆಯ ಶಟರ್ ಬೀಗ ಮುರಿಯಲು ಯತ್ನಿಸಿದ ಘಟನೆ ನಡೆದಿದೆ.
ರಬ್ಬರ್ ಮಳಿಗೆ ಮಾಲಕರು ಸೆ.30 ರಂದು ಬೆಳಿಗ್ಗೆ ಸಂಸ್ಥೆಯನ್ನು ಓಪನ್ ಮಾಡಲು ಬಂದ ಸಂದರ್ಭದಲ್ಲಿ ಬೀಗಕ್ಕೆ ಗುದ್ದಿ ಅದನ್ನು ಒಡೆಯಲು ಪ್ರಯತ್ನಿಸಿದ್ದಾರೆ ಎಂದು ಹೇಳಲಾಗುತ್ತಿದೆ.