ಕೆ. ಜಿ ಲಿಖಿತ ನವೋದಯ ವಿದ್ಯಾಲಯ ಕ್ಕೆ ಆಯ್ಕೆ

0

ಕೊಡಗು ಸಂಪಾಜೆ ಸ. ಹಿ. ಪ್ರಾ. ಶಾಲೆಯ 6ನೇ ತರಗತಿ ವಿಧ್ಯಾರ್ಥಿನಿ ಕೆ.ಜಿ‌. ಲಿಖಿತ ನವೋದಯ ವಿದ್ಯಾಲಯಕ್ಕೆ ಆಯ್ಕೆಯಾಗಿದ್ದಾರೆ.

ಈಕೆ ಕೊಡಗು ಸಂಪಾಜೆ ಗ್ರಾಮದ ಕೂಟೇಲು ಗೋಪಾಲ ಪೂಜಾರಿ ಹಾಗೂ ಶ್ರೀಮತಿ ಪ್ರಮೀಳ ದಂಪತಿಯ ಪುತ್ರಿ.