ಕುರುಂಜಿಗುಡ್ಡೆ ಪಾರ್ಕ್ ನಲ್ಲಿ ಸ್ವಚ್ಚತಾ ಅಭಿಯಾನ

0

ಸುಳ್ಯ ಕುರುಂಜಿಗುಡ್ಡೆ ಎಸ್.ಬಿ.ಎ. ಮಾರ್ನಿಂಗ್ ಶಟಲ್ ಬಾಡ್ಮಿಂಟನ್ ಕ್ಲಬ್ ಇದರ ವತಿಯಿಂದ ಕುರುಂಜಿಗುಡ್ಡೆ ಪಾರ್ಕ್ ನ ವಠಾರದಲ್ಲಿ ಕ್ಲಬ್ ನ ಹಿರಿಯರಾದ ರಮೇಶ್ ಕುಮಾರ್ ರವರ ನೇತೃತ್ವದಲ್ಲಿ ಅ.1 ರಂದು ಸ್ವಚ್ಚತಾ ಅಭಿಯಾನ ನಡೆಸಲಾಯಿತು. ಶ್ರಮದಾನ ಕಾರ್ಯದಲ್ಲಿ ಕ್ಲಬ್ ನ ಸದಸ್ಯರುಗಳಾದ ಮಹೇಶ್.ಎನ್., ಅಶೋಕ್ ಸರಳಾಯ, ಡಾ. ಪುರುಷೋತ್ತಮ ಕೆ.ಜಿ., ರಾಮಚಂದ್ರ ಪ್ರಭು, ಖಾದರ್, ಕಿರಣ್ ನೀರ್ಪಾಡಿ, ಮಹೇಶ್.ಬಿ, ಕಿಶನ್ ಕುಮಾರ್, ಮುತಾಲಿಬ್ ರವರು ಪಾಲ್ಗೊಂಡಿದ್ದರು .