ಚಂಗಪ್ಪ ಕಲ್ಲಗದ್ದೆ ನಿಧನ

0

ತೊಡಿಕಾನ ಗ್ರಾಮದ ಕಲ್ಲಗದ್ದೆ ಚಂಗಪ್ಪರವರು ಹೃದಯಘಾತದಿಂದ ಇಂದು ನಿಧನರಾದರು. ಅವರಿಗೆ 64 ವರ್ಷ ವಯಸ್ಸಾಗಿತ್ತು.

ಮೃತರು ಪುತ್ರಿ ಶ್ರೀಮತಿ ಅಖಿಲಾ, ಪುತ್ರ ಅರ್ಜುನ್, ಅಳಿಯ, ಮೊಮ್ಮಗ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.