ಪಂಜ ಗ್ರಾಮ ಪಂಚಾಯತ್ ಪ್ರಭಾರ ಪಿಡಿಒ ಆಗಿ ಜಯಂತ್ ಯು.ಬಿ ನಿಯೋಜನೆ – ಅಧಿಕಾರ ಸ್ವೀಕಾರ

0

ಪಂಜ ಗ್ರಾಮ ಪಂಚಾಯತ್ ನ ಪೂರ್ಣ ಪ್ರಭಾರ ಪಿಡಿಒ ಆಗಿ ಜಯಂತ್ ರವರು ನಿಯೋಜನೆಗೊಂಡಿದ್ದು ಅವರು ಸೆ.4 ರಂದು ಅಧಿಕಾರ ಸ್ವೀಕರಿಸಿದ್ದಾರೆ.
ಪಂಜ ಗ್ರಾಮ ಪಂಚಾಯತ್ ಪಿಡಿಒ ಆಗಿದ್ದ ಶ್ರೀಮತಿ ಚಂದ್ರಾವತಿಯವರು ಅಧಿಕಾರ ಹಸ್ತಾಂತರಿಸಿದರು.
ಜಯಂತ್ ರವರು ಕೊಡಿಯಾಲ ಗ್ರಾಮ ಪಂಚಾಯತ್ ಪಿಡಿಒ ಆಗಿದ್ದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು,ಉಪಾಧ್ಯಕ್ಷರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.